Advertisement
ರ್ಯಾಪ್ ಸಾಂಗ್ ಮೂಲಕ ಜನಪ್ರಿಯರಾದ ಚಂದನ್ ಶೆಟ್ಟಿ ಈಗಾಗಲೆ ಕೆಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈಗ “ರಾಜು ಕನ್ನಡ ಮೀಡಿಯಂ’ ಸರದಿ. ಈ ಚಿತ್ರದ ವಿಶೇಷವೆಂದರೆ ಚಿತ್ರದ ಹಾಡೊಂದನ್ನು ಚಂದನ್ ಶೆಟ್ಟಿ ಬರೆದು, ಹಾಡುವ ಜೊತೆಗೆ ಆ ಹಾಡಿನಲ್ಲಿ ತಾವೇ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಈ ಹಾಡಿನ ಚಿತ್ರೀಕರಣ ಚಿಕ್ಕಮಗಳೂರು ಸುತ್ತಮುತ್ತ ನಡೆದಿದೆ.
Advertisement
ಕನ್ನಡ ರ್ಯಾಪರ್‌ನ ಸ್ನೇಹದ ಹಾಡು!
10:39 AM Aug 23, 2017 | |
Advertisement
Udayavani is now on Telegram. Click here to join our channel and stay updated with the latest news.