ಸಮರ್ಥಿಸಿಕೊಂಡಿದ್ದಾರೆ.
Advertisement
ಸಿದ್ದರಾಮಯ್ಯ ಅವರು ಶನಿವಾರ ಟ್ವೀಟ್ ಮಾಡಿ, ಮಕ್ಕಳ ಪರಿಣಾಮಕಾರಿ ಬೌದ್ಧಿಕ ವಿಕಾಸಕ್ಕೆ ಮಾತೃಭಾಷಾ ಕಲಿಕೆ ಮಹತ್ವದ್ದು ಎಂಬುದನ್ನು ಅರಿತ ರಾಜ್ಯ ಸರ್ಕಾರ ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಭಾಷಾ ಬೋಧನೆ ಕಡ್ಡಾಯಗೊಳಿಸಿದೆ ಎಂದಿದ್ದಾರೆ. ರಾಜ್ಯ ಸರ್ಕಾರ ನಾಡು ನುಡಿಯ ರಕ್ಷಣೆಗೆ ಬದ್ಧ ಎಂದಿರುವ ಅವರು, ಮಕ್ಕಳ ಪರಿಣಾಮಕಾರಿ ಬೌದಿಟಛಿಕ ವಿಕಾಸಕ್ಕೆ ಮಾತೃಭಾಷಾ ಕಲಿಕೆ ಮಹತ್ವದ್ದು. ಹೀಗಾಗಿ ಎಲ್ಲಾ ಶಾಲೆಗಳಲ್ಲೂ ಒಂದನೇ ತರಗತಿಯಿಂದ ಕನ್ನಡ ಕಲಿಕೆ ಕಡ್ಡಾಯ ಮಾಡಿದ್ದೇವೆ ಎಂದಿದ್ದಾರೆ.