Advertisement
ಸಮಾಜದಲ್ಲಿ ಇಂತಹವರಿಗೆ ಬರುವ ತೊಂದರೆಗಳಾದರೂ ಏನು ಎಂಬ ಅಂಶದ ಜೊತೆಗೆ ಗೆಳತನ, ಹಣದ ವಿಚಾರದಲ್ಲಿ ಯಾರನ್ನೂ ನಂಬಬೇಡಿ… ಇಂತಹ ಸೂಕ್ಷ್ಮ ವಿಷಯಗಳು ಎಲ್ಲಾ ಕಡೆಗಳಲ್ಲಿ ನಡೆಯುತ್ತಲೇ ಇರುತ್ತವೆ. ಇದರಿಂದ ನೀವುಗಳು ಜಾಗೃತರಾಗ ಬೇಕೆಂದು ಅರ್ಥಪೂರ್ಣ ಸನ್ನಿವೇಶಗಳ ಮೂಲಕ ತೋರಿಸುವ ಪ್ರಯತ್ನ ಮಾಡಲಾಗಿದೆ’ ಎಂದರು.
Advertisement
Kannada cinema; ತೆರೆಯತ್ತ ‘ಶೋಷಿತೆ’
03:04 PM Dec 01, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.