Advertisement
ಈ ಕುರಿತು ಸ್ವತಃ ಕಂಗನಾ ಅವರೇ ಪತ್ರಕರ್ತರೊಂದಿಗೆ ಹೇಳಿಕೆ ನೀಡಿದ್ದು ನನ್ನನ್ನು ಭೇಟಿಯಾಗಲು ಬರುವವರು ತಪ್ಪದೆ ಆಧಾರ್ ಕಾರ್ಡ್ ತರಬೇಕು ಜೊತೆಗೆ ತಾವು ಭೇಟಿ ನೀಡುವ ಉದ್ದೇಶದ ಕುರಿತು ಒಂದು ಪೇಪರ್ ನಲ್ಲಿ ಬರೆದು ತನ್ನಿ ಹೇಳಿದ್ದಾರೆ ಇದರಿಂದ ತನ್ನನ್ನು ಭೇಟಿಯಾಗುವ ಜನರಿಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ಕ್ಷೇತ್ರದ ಸಮಸ್ಯೆ ಅಥವಾ ಇನ್ನಾವುದೇ ವಿಚಾರದ ಬಗ್ಗೆ ಮಾತನಾಡಲು ಸದಾ ನನ್ನ ಕಚೇರಿ ತೆರೆದಿರುತ್ತದೆ ನಮ್ಮ ರಾಜ್ಯದವರೇ ಆಗಿರಲಿ ಅಥವಾ ಹೊರಗಿನ ರಾಜ್ಯದವರು ಆಗಿರಲಿ ಯಾರೇ ಆದರೂ ಬರುವವರು ಆಯಾ ಪ್ರದೇಶದ ಆಧಾರ್ ಕಾರ್ಡ್ ಹೊಂದಿರುವುದು ಅಗತ್ಯ ಜೊತೆಗೆ ತಾವು ಭೇಟಿ ನೀಡುವ ಉದ್ದೇಶ ಏನು ಎಂಬುದನ್ನು ಪತ್ರದಲ್ಲಿ ನಮೂದಿಸಿದರೆ ಉತ್ತಮ ಎಂದಿದ್ದಾರೆ.
Related Articles
Advertisement