Advertisement
ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿರುವ ಶಾಸಕ ಮತ್ತಿಮಡು ಇಂದು ಬೆಳಿಗ್ಗೆ ಪಾಳಾ ಗ್ರಾಮಕ್ಕೆ ತೆರಳುವಾಗ ಚಾಲಕನ ನಿಯಂತ್ರಣ ತಪ್ಪಿ ಫಾರ್ಚುನರ್ ಕಾರು ರಸ್ತೆ ಪಕ್ಕಕ್ಕೆ ಉರುಳಿ ಬಿದ್ದಿದೆ.
Related Articles
Advertisement
ಕಣ್ಣೀರು ಹಾಕಿದ ಪತ್ನಿ: ಆಸ್ಪತ್ರೆಗೆ ಬಂದ ಬಸವರಾಜ್ ಮತ್ತಿಮಡು ಅವರನ್ನು ತಬ್ಬಿಕೊಂಡು ಪತ್ನಿ ಜಯಶ್ರೀ ಮತ್ತಿಮಡು ಕಣ್ಣೀರು ಹಾಕಿದರು.
ನನಗೆ ಏನೂ ಆಗಿಲ್ಲ.. ಗಾಬರಿ ಬೇಡ ಎಂದರೂ ಅಪ್ಪಿಕೊಂಡು ಪತ್ನಿ ಜಯಶ್ರೀ ಮತ್ತಿಮಡು ಕಣ್ಣೀರು ಹಾಕಿದರು. ಘಟನೆ ತಿಳಿಯುತ್ತಿದ್ದಂತೆ ಕಾರ್ಯಕರ್ತರು ಆಸ್ಪತ್ರೆಯತ್ತ ಬರುತ್ತಿದ್ದಾರೆ.