Advertisement

900 ಸಮೀಪಿಸಿದ ಕೋವಿಡ್ ಸೊಂಕಿತರು

11:40 AM Jun 15, 2020 | Naveen |

ಕಲಬುರಗಿ: ಮಹಾಮಾರಿ ಕೋವಿಡ್ ಸೊಂಕಿತರ ಸಂಖ್ಯೆ ದಿನೇ-ದಿನೇ ಹೆಚ್ಚಳವಾಗುತ್ತಿದ್ದು, ರವಿವಾರ 13 ಹೊಸ ಸೊಂಕಿತರೊಂದಿಗೆ ಜಿಲ್ಲೆಯಲ್ಲಿ ಒಟ್ಟಾರೆ 896ಕ್ಕೇರಿದೆ. ಈ ಮೂಲಕ ಕಲಬುರಗಿ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ.

Advertisement

ಮಹಾರಾಷ್ಟ್ರ ನಂಟಿನಿಂದ ನಗರ ಪ್ರದೇಶದಲ್ಲಿ ಮಹಾಮಾರಿ ಸೋಂಕು ಮತ್ತಷ್ಟು ವ್ಯಾಪಿಸಿದೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಸಿಮೀತವಾಗಿದ್ದ ಕೋವಿಡ್ ಈಗ ಮಹಾನಗರಕ್ಕೂ ವಿಸ್ತರಿಸಿದೆ

Advertisement

Udayavani is now on Telegram. Click here to join our channel and stay updated with the latest news.

Next