Advertisement

Kalaburagi; ಲಂಚ ಸ್ವೀಕರಿಸುತ್ತಿದ್ದ ಆಹಾರ ಭದ್ರತಾ ಅಧಿಕಾರಿಗಳಿಬ್ಬರು ಲೋಕಾಯಕ್ತ ಬಲೆಗೆ

12:20 PM Feb 15, 2024 | Team Udayavani |

ಕಲಬುರಗಿ: ಲಂಚ ಸ್ವೀಕಾರ ಮಾಡುವಾಗ ಇಬ್ಬರು ಆಹಾರ ಇಲಾಖೆಯ ಭದ್ರತಾ ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ವರದಿಯಾಗಿದೆ.

Advertisement

ಲೊಕಾ ಬಲೆಗೆ ಬಿದ್ದವರನ್ನು ಪರಮೇಶ್ವರ ಮಠಪತಿ ಹಾಗೂ ಕಿರಣರಾಜ್ ಚಲವಾದಿ ಎಂದು ಗುರುತಿಸಲಾಗಿದೆ.

ನಗರದಲ್ಲಿ ಜೆಸ್ಕಾಂ ಗೆ ಅನಧಿಕೃತ ವಾಟರ್ ಪ್ಲಾಂಟ್ ಗಳಿಗೆ ವಿದ್ಯುತ್ ಪೂರೈಕೆ ಮಾಡದಂತೆ ಪತ್ರ ಬರೆಲು ಮುಕ್ತಾದೀರ್ ಅವರಿಂದ ನಲವತ್ತು ಸಾವಿರ ರೂ. ಗಳಿಗೆ ಲಂಚಕ್ಕೆ ಬೇಡಿಕೆ ಇಡಲಾಗಿತ್ತು.

ಬುಧವಾರ ತಡರಾತ್ರಿ 40 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ಅಧಿಕಾರಿಗಳನ್ನು ಬಂಧಿಸಿ, ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಮಾಡಲಾಗುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next