Advertisement

Kalaburagi: ಲಂಚ ಪಡೆಯುವಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ತಹಶೀಲ್ದಾರ್

08:26 PM Aug 31, 2023 | Team Udayavani |

ಕಲಬುರಗಿ: 12 ಸಾವಿರ ಲಂಚ ಪಡೆಯುವಾಗ ಆಳಂದ ತಹಶೀಲ್ದಾರ್ ಹಾಗೂ ಕಂದಾಯ ನಿರೀಕ್ಷಕ ಲೋಕಾಯುಕ್ತ ಬಲೆಗೆ ಬಿದಿದ್ದಾರೆ.

Advertisement

ಜಮೀನು ಎನ್ಎ ಮಾಡಿಕೊಡಲು 12 ಸಾವಿರ ರೂ ಬೇಡಿಕೆ ಇಟ್ಟಿದ್ದರು.‌ಅದರನ್ವಯ ಆಳಂದ ತಾಲೂಕಿನ ಅಂಬಾ ವಾಡಿ ಗ್ರಾಮದ ಮೆಹಬೂಬ ಪಟೇಲ್ ಎನ್ನುವರಿಂದ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.

ತಹಶೀಲ್ದಾರ ಕಚೇರಿಯಲ್ಲೇ ಹಣ ಪಡೆಯುವಾಗ ತಹಶೀಲ್ದಾರ್ ಯಲ್ಲಪ್ಪ ಸುಬೇದಾರ ಹಾಗೂ ಕಂದಾಯ ನಿರೀಕ್ಷಕ ರಾಜಶೇಖರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next