ಮೂವರು ಶಿಕ್ಷಕಿಯರು ಹಾಗೂ ಬಸ್ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದು, 10ಕ್ಕೂ ಹೆಚ್ಚು ಪ್ರಯಾಣಿಕರು
ಗಾಯಗೊಂಡ ಘಟನೆ ಪಟ್ಟಣದ ತಾಲೂಕು ಕ್ರೀಡಾಂಗಣದ ಎದುರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.
Advertisement
ಮೃತರನ್ನು ತಾಲೂಕಿನ ಸಿಗರಥಹಳ್ಳಿ ಸರಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕಿಯರಾದ ಸಹರಾಕಾತೂಲ್ (30), ಆಯೇಶಾ ಸಿದಿಟಛಿಕಿ (35), ಯಾಳವಾರ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯಶಿಕ್ಷಕಿ ಪರವೀನ್ ಬೇಗಂ (40) ಹಾಗೂ ಕಲಬುರಗಿ ಘಟಕದ ದಾವಣಗೆರೆ ಬಸ್ ಚಾಲಕ ರುಕ್ಕಪ್ಪ
ಯಶವಂತರಾಯ (55) ಎಂದು ಗುರುತಿಸಲಾಗಿದೆ.