Advertisement

Kalaburagi;ಅಂಗನವಾಡಿ ಸಹಾಯಕಿ ಹುದ್ದೆಗೂ ಲಂಚ: ಇಬ್ಬರು ಲೋಕಾ ಬಲೆಗೆ

10:01 PM Jan 02, 2025 | Team Udayavani |

ಕಲಬುರಗಿ: ಅಂಗನವಾಡಿ ಸಹಾಯಕಿ ಹುದ್ದೆ ನೇಮಕಾತಿಗೆ ಲಂಚ ಪಡೆಯುತ್ತಿದ್ದ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

Advertisement

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಎಫ್ ಡಿಎ ಶಿಲ್ಪಾ ಹಾಗೂ ದಲ್ಲಾಳಿ ದೇವಪ್ಪ ಎನ್ನುವರೇ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.‌

15,000 ರೂ ಲಂಚ ಪಡೆಯುವಾಗ ದಾಳಿ‌ ನಡೆಸಲಾಗಿ ಇಬ್ಬರನ್ನೂ ಬಂಧಿಸಲಾಗಿದೆ. ಈ‌ ಮೊದಲೇ 30 ಸಾವಿರ ರೂ ಮೊದಲೇ ಪಡೆದಿದ್ದರು.‌ ಸಂತೋಷ ರಾಮಚಂದ್ರ ದೂರಿನ‌ ಮೇರೆಗೆ ಲೋಕಾಯುಕ್ತರು ದಾಳಿ ನಡೆಸಿದ್ದಾರೆ.‌

ಲೋಕಾಯುಕ್ತ ಇನ್ಸಪೆಕ್ಟರ್ ಅರುಣಕುಮಾರ ಹಾಗೂ ಸಿಬಂದಿ ಮಸೂದ್, ಮಲ್ಲಿನಾಥ, ಬಸವರಾಜ, ಸಂತೋಷಿ,‌ಮಧುಮತಿ ಹಾಗೂ ಪ್ರಮೋದ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next