Advertisement
ಜಿಲ್ಲೆಯಲ್ಲಿ ದಿನಂಪ್ರತಿ ನೂರಾರು ಸೋಂಕು ಪ್ರಕರಣಗಳು ಪತ್ತೆಯಾಗುತ್ತಿವೆ.
Related Articles
Advertisement
ಆದರೆ ಅದೇ ವಠಾರದಲ್ಲಿರುವ ಭೂಮಿ ಕೇಂದ್ರ ಮತ್ತು ಕಂದಾಯ ನಿರೀಕ್ಷಕರ ಕಚೇರಿ ಎಂದಿನಂತೆ ಕಾರ್ಯನಿರ್ವಹಿಸಲಿದೆ.
ಇನ್ನೊಂದು ಪ್ರಕರಣಕ್ಕೆ ಸಂಬಂಧಿಸಿ ಕಡಬದ ಕುಟ್ರುಪ್ಪಾಡಿ ನಿವಾಸಿ 54 ವರ್ಷದ ಕ್ರೈಸ್ತ ಧರ್ಮಗುರುವಿಗೆ ಕೋವಿಡ್ 19 ಸೋಂಕು ಇಂದು ದೃಢಪಟ್ಟಿದೆ.