Advertisement
ಬಿಳಿನೆಲೆ ಗ್ರಾಮದ ಸೂಡ್ಲು ನಿವಾಸಿ ಕೀರ್ತನ್ ಹಾಗೂ ಕೈಕಂಬ ನಡೊ¤àಟ ನಿವಾಸಿ ಸಚಿನ್ ಬಂಧಿತರು. ರಾತ್ರಿ ಬೈಕ್‌ನಲ್ಲಿ ಆಗಮಿಸಿದ ಆರೋಪಿಗಳು ಮಸೀದಿಯ ವರಾಂಡದಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗಿದ್ದರು. ಸದ್ದು ಕೇಳಿ ಮಸೀದಿಯಿಂದ ಹೊರಬಂದ ಧರ್ಮಗುರುಗಳನ್ನು ಕಂಡು ಆರೋಪಿಗಳು ಪರಾರಿಯಾಗಿದ್ದಾರೆ.
Advertisement
Kadaba ಜೈ ಶ್ರೀರಾಮ್ ಘೋಷಣೆ: ಇಬ್ಬರ ಬಂಧನ
11:32 PM Sep 25, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.