ಸ್ವಾಗತಿಸಿಲ್ಲ ಎಂಬ ಬಗ್ಗೆ ಪ್ರಶ್ನೆಗಳು ಮೂಡತೊಡಗಿವೆ.
Advertisement
ಕೆನಡಾದ ಮಾಧ್ಯಮಗಳಲ್ಲೂ ಈ ಬಗ್ಗೆ ಚರ್ಚೆಗಳು ಶುರುವಾಗಿವೆ. ಕೆನಡಾದಲ್ಲಿ ಖಲಿಸ್ತಾನ ಪರ ಧ್ವನಿಗೆ ಪ್ರಧಾನಿ ಜಸ್ಟಿನ್ ಟ್ರಾಡ್ನೂ ಹಾಗೂ ಅವರ ಸರ್ಕಾರ ಬೆಂಬಲ ನೀಡುತ್ತಿರುವುದೇ ಭಾರತದ ಕೋಪಕ್ಕೆ ಕಾರಣ ಎಂಬ ಮಾತುಗಳೂ ಕೇಳಿಬರುತ್ತಿವೆ. ಈ ಹಿಂದೆಯೇ ಜಸ್ಟಿನ್ಸಂಪುಟದ ಇಬ್ಬರು ಸಿಖ್ ಸಚಿವರೂ ಪ್ರತ್ಯೇಕತಾವಾದಿ ಖಲಿಸ್ತಾನಿಗಳಿಗೆ ಬೆಂಬಲ ಘೋಷಿಸಿದ್ದಾರೆ. ಈ ಬಗ್ಗೆ ಕಳೆದ ವರ್ಷ ಪ್ರಧಾನಿ ಜಸ್ಟಿನ್‌ಗೆ ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ಖಾರವಾದ ಪತ್ರವನ್ನೂ ಬರೆದಿದ್ದರು. ಜತೆಗೆ, ಕೆನಡಾದ ಸಿಖ್ ಸಚಿವರು ಭಾರತಕ್ಕೆ ಬಂದಾಗ
ಅವರನ್ನು ಭೇಟಿಯಾಗಲೂ ಅಮರೀಂದರ್ ನಿರಾಕರಿಸಿದ್ದರು.
ಸಾಧ್ಯತೆಯಿದೆ. ಸೋಮವಾರ ಜಸ್ಟಿನ್ ಅವರು ಅಹ್ಮದಾಬಾದ್‌ನ ಐಐಎಂನಲ್ಲಿ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದರು.