Advertisement
ಇದೊಂದು ಅಪರೂಪದ ಖಗೋಳ ವಿದ್ಯಮಾನವಾಗಿದ್ದು, ಶುಕ್ರ ಗ್ರಹವು 20.5 ಕೋಟಿ ಕಿ. ಮೀ ದೂರದಲ್ಲಿದೆ. ಗುರು ಗ್ರಹ 86 ಕೋಟಿ ಕಿ.ಮೀ. ದೂರದಲ್ಲಿದೆ. ಗುರು ಗ್ರಹದ ಗಾತ್ರ ಶುಕ್ರ ಗ್ರಹಕ್ಕಿಂತ 1,400 ಪಟ್ಟು ದೊಡ್ಡದಿದೆ. ಸ್ವಯಂ ಪ್ರಭೆ ಇಲ್ಲದ ಈ ಗ್ರಹದ ವಾತಾವರಣದಲ್ಲಿರುವ ಕಾರ್ಬನ್ ಅಕ್ಸೆ„ಡ್ ಹಾಗೂ ಸಲ್ಫರ್ ಡೈಆಕ್ಸೆ„ಡ್‌ನ ತೆಳು ಕವಚ 80 ಅಂಶ ಸೂರ್ಯನ ಬೆಳಕನ್ನು ಪ್ರತಿಫಲಿಸುತ್ತದೆ. ಶುಕ್ರ ಗ್ರಹವು ಆಗಸ್ಟ್ ವರೆಗೂ ಬೇರೆಬೇರೆ ಎತ್ತರದಲ್ಲಿ ಗೋಚರಿಸಲಿದ್ದು, ಗುರು ಗ್ರಹ ಕೆಲವೇ ದಿನಗಳಲ್ಲಿ ಮರೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ. Advertisement
ಮಾ.1 ಮತ್ತು 2 ರಂದು ಆಕಾಶದಲ್ಲಿ ಗುರು-ಶುಕ್ರ ಗ್ರಹಗಳ ಜೋಡಾಟ
12:50 AM Mar 01, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.