Advertisement

Job Opportunity: ಹಣಕಾಸು ಸಚಿವಾಲಯ, ಎನ್‌ ಇಎಸ್‌ ಟಿಎಸ್‌ ನಲ್ಲಿ ಹಲವು ಉದ್ಯೋಗಾವಕಾಶ

10:00 AM Aug 08, 2023 | Team Udayavani |

ಏಮ್ಸ್‌ ಸಂಸ್ಥೆ: ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ(ಎಐಐಎಂಎಸ್‌)

Advertisement

ಇಲಾಖೆ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಭಾರತ ಸರಕಾರ
ಹುದ್ದೆಯ ವಿವರ: ಸೀನಿಯರ್‌ ರೆಸಿಡಿಂಡ್‌

ಒಟ್ಟು ಹುದ್ದೆಗಳು: 165

ಸ್ಥಳ: ದೇಶಾದ್ಯಂತ

ವಯೋಮಿತಿ: ಗರಿಷ್ಠ 45 ವರ್ಷ (ಹಿಂದುಳಿದವರಿಗೆ, ಪರಿಶಿಷ್ಟರಿಗೆ ವಯೋಮಿತಿಯಲ್ಲಿ ಸಡಿಲಿಕೆಯಿದೆ.)
ವಿದ್ಯಾರ್ಹತೆ: ಮಾನ್ಯತೆ ಪಡೆದ ವೈದ್ಯಕೀಯ ಕಾಲೇಜಿನಲ್ಲಿ ಎಂಡಿ, ಎಂಎಸ್‌, ಡಿಎನ್‌ಡಿ, ಡಿಎಂ, ಎಂ.ಸಿಎಚ್‌ ತತ್ಸಮಾನ ವಿದ್ಯಾಭ್ಯಾಸ ಪೂರ್ಣಗೊಳಿಸಿರಬೇಕು.

Advertisement

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌

ಆಯ್ಕೆ ವಿಧಾನ: ಪರೀಕ್ಷೆ ಮತ್ತು ಸಂದರ್ಶನ

ದಿನಾಂಕ: 12 -8-2023

ಅರ್ಜಿ ಶುಲ್ಕ: ಸಾಮಾನ್ಯ ಅಭ್ಯರ್ಥಿಗೆ 1,000 ರೂ. ಎಸ್ಸಿಎಸ್ಟಿ ಅಭ್ಯರ್ಥಿಗೆ 800 ರೂ.
ಹೆಚ್ಚಿನ ಮಾಹಿತಿಗೆ:www.aiimsrbl.edu.in

ಹಣಕಾಸು ಸಚಿವಾಲಯ ಇಲಾಖೆ: ಭಾರತೀಯ ಹಣಕಾಸು ಸಚಿವಾಲಯ

ಹುದ್ದೆಗಳು: ರಿಜಿಸ್ಟ್ರಾರ್‌-7, ಅಸಿಸ್ಟೆಂಟ್‌ ರಿಜಿಸ್ಟ್ರಾರ್‌-5, ರಿಕವರಿ ಆಫೀಸರ್‌-22.

ಒಟ್ಟು ಹುದ್ದೆಗಳು: 34 ಉದ್ಯೋಗ ಸ್ಥಳ: ದೇಶದೆಲ್ಲೆಡೆ

ವಿದ್ಯಾರ್ಹತೆ: ಆಯಾಯ ಹುದ್ದೆಗಳಿಗೆ ಪ್ರತ್ಯೇಕ ವಿದ್ಯಾರ್ಹತೆಗಳನ್ನು ನಿಗದಿ ಪಡಿಸಲಾಗಿದೆ.

ವಯೋಮಿತಿ: 56 ವರ್ಷ ಮೀರಿರಬಾರದು.

ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ, ಸಂದರ್ಶನ

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌, ಆಫ್ಲೈನ್‌ ಅಥವಾ ಅಂಚೆ ಮೂಲಕ

ಅರ್ಜಿ ಸಲ್ಲಿಕೆಗೆ ಕೊನೇ ದಿನಾಂಕ: 9-8-23

ಅಂಚೆ ವಿಳಾಸ: ನಿರ್ದೇಶಕರು (ಡಿಆರ್‌ಟಿ), ಹಣಕಾಸು ಸಚಿವಾಲಯ, ಹಣಕಾಸು ಸೇವೆಗಳ ಇಲಾಖೆ, 3 ನೇ ಮಹಡಿ, ಜೀವನ್‌ ದೀಪ್‌ ಕಟ್ಟಡ, 10 ಪಾರ್ಲಿಮೆಂಟ್‌ ಸ್ಟ್ರೀಟ್‌, ಹೊಸದಿಲ್ಲಿ.

ಹೆಚ್ಚಿನ ಮಾಹಿತಿ ಮತ್ತು ಅರ್ಜಿಗಳಿಗಾಗಿ:////fiancialservices.gov.in/Vacancy.

ಎನ್‌ಇಎಸ್‌ಟಿಎಸ್‌ ಹುದ್ದೆಗಳು: ನ್ಯಾಶನಲ್‌ ಎಜುಕೇಶನ್‌ ಸೊಸೈಟಿ ಫಾರ್‌ ಟ್ರೈಬಲ್‌ ಸ್ಟೂಡೆಂಟ್‌

ಹುದ್ದೆಗಳು: ಟ್ರೈನ್ಡ್ ಗ್ರ್ಯಾಜುಯೇಟ್‌ ಸ್ಟೂಡೆಂಟ್‌- 5,660, ಹಾಸ್ಟೆಲ್‌‌ ವಾರ್ಡನ್‌(ಪುರುಷ)- 335, ಹಾಸ್ಟೆಲ್‌ ವಾರ್ಡನ್‌(ಮಹಿಳೆ)- 334

ಒಟ್ಟು ಹುದ್ದೆಗಳು: 6,329

ಸ್ಥಳ: ದೇಶಾದ್ಯಂತ

ಇಲಾಖೆ: ಬುಡಕಟ್ಟು ವ್ಯವಹಾರಗಳ ಸಚಿವಾಲಯ

ವಯೋಮಿತಿ: ಗರಿಷ್ಠ 35 ವರ್ಷ(ಪರಿಶಿಷ್ಟರಿಗೆ, ಹಿಂದುಳಿದವರಿಗೆ ವಯೋಮಿತಿಯಲ್ಲಿ ಸಡಿಲಿಕೆಯಿದೆ.)

ವಿದ್ಯಾರ್ಹತೆ: ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಲ್ಲಿ ಪದವಿ ಪೂರ್ಣಗೊಳಿಸಿರಬೇಕು. ಟಿಜಿಟಿ ಹುದ್ದೆಗಳಿಗೆ ಆಯಾ ಅಭ್ಯರ್ಥಿಗಳು ಆಯಾ ವಿಷಯಗಳಿಗೆ ಸಂಬಂಧಿಸಿದ ಪದವಿ ಪೂರ್ಣಗೊಳಿಸಿರಬೇಕು.

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌

ಆಯ್ಕೆ ವಿಧಾನ: ಪರೀಕ್ಷೆ ಮತ್ತು ಸಂದರ್ಶನ

ಶುಲ್ಕ: ಟಿಜಿಟಿ ಅಭ್ಯರ್ಥಿಗೆ 1,500 ರೂ. ಮತ್ತು ವಾರ್ಡನ್‌ ಅಭ್ಯರ್ಥಿಗೆ 1,000 ರೂ. ಪರಿಶಿಷ್ಟ ಅಭ್ಯರ್ಥಿಗೆ ಶುಲ್ಕದಲ್ಲಿ ರಿಯಾಯಿತಿ ನೀಡಲಾಗಿದೆ.

ಅರ್ಜಿ ಸಲ್ಲಿಕೆಗೆ ಕೊನೇ ದಿನಾಂಕ: 18-08-2023

ವೆಬ್‌ಸೈಟ್‌:https://emrs.tribal.gov.in/index.php?lang=1

Advertisement

Udayavani is now on Telegram. Click here to join our channel and stay updated with the latest news.

Next