Advertisement
ಇಂಧೋರ್‌ನಿಂದ ವಿಶೇಷ ವಿಮಾನದಲ್ಲಿ ಸಂಜೆ 7 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಹೇಮಂತ್ ಸೊರೇನ್, ಪತ್ನಿ ಹಾಗೂ ಇತರರನ್ನು ಮಂಗಳೂರಿನಲ್ಲಿ ದ.ಕ. ಜಿಲ್ಲಾಡಳಿತದ ಅಧಿಕಾರಿಗಳು ಬರಮಾಡಿಕೊಂಡರು. ಬಳಿಕ ಅವರು ಝಡ್ ಪ್ಲಸ್ ಭದ್ರತೆಯೊಂದಿಗೆ ರಸ್ತೆ ಮೂಲಕ ಕಾಸರಗೋಡು ಸಮೀಪದ ಬೇಕಲಕ್ಕೆ ತೆರಳಿದರು. 2 ದಿನ ವಿಶ್ರಾಂತಿ ಪಡೆಯಲಿರುವ ಸೊರೇನ್ ಡಿ.19ರಂದು ಮಂಗಳೂರು ಏರ್‌ಪೋರ್ಟ್‌ಗೆ ಆಗಮಿಸಿ ಝಾರ್ಖಂಡ್ ಮರಳುವ ಸಾಧ್ಯತೆಯಿದೆ. Advertisement
Jharkhand CM ಹೇಮಂತ್ ಸೊರೇನ್ ಬೇಕಲದಲ್ಲಿ
08:53 AM Dec 18, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.