Advertisement

Jerodha ಸಹ ಸಂಸ್ಥಾಪಕ ನಿತಿನ್‌ ಕಾಮತ್‌ಗೆ ಲಘು ಪಾರ್ಶ್ವವಾಯು

12:45 AM Feb 27, 2024 | Team Udayavani |

ಹೊಸದಿಲ್ಲಿ: ದೇಶದ ಅತೀ ದೊಡ್ಡ ಆನ್‌ಲೈನ್‌ ಸ್ಟಾಕ್‌ ಬ್ರೋಕ ರೇಜ್‌ ಸಂಸ್ಥೆ “ಜೆರೋಧಾ’ ಸಹ ಸಂಸ್ಥಾಪಕ, ಕನ್ನಡಿಗ ನಿತಿನ್‌ ಕಾಮತ್‌ ಒಂದೂವರೆ ತಿಂಗಳ ಹಿಂದೆ ಲಘು ಪಾರ್ಶ್ವವಾಯುವಿಗೆ ತುತ್ತಾಗಿದ್ದರು. ಈ ಬಗ್ಗೆ ಸ್ವತಃ ಕಾಮತ್‌ ಅವರೇ ಮಾಹಿತಿ ನೀಡಿದ್ದಾರೆ. “ಪಾರ್ಶ್ವವಾಯುವಿನಿಂದ ಮುಖ ಜೋಲು ಬಿದ್ದಿತ್ತು. ಓದಲು, ಬರೆಯಲು ಸಮಸ್ಯೆಯಾಗಿತ್ತು. ಸಂಪೂರ್ಣ ಚೇತರಿಸಿಕೊಳ್ಳಲು 3-6 ತಿಂಗಳು ಬೇಕಾಗಬಹುದು. “ತಂದೆಯನ್ನು ಕಳೆದುಕೊಂಡ ನೋವು, ಒತ್ತಡ ದಿಂದಾಗಿ ನನಗೆ ಹೀಗಾಗಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ’ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next