Advertisement

ಶಾಸಕ ಎಂಟಿ ಕೃಷ್ಣಪ್ಪ ವಿಡಿಯೋ ವೈರಲ್! ಕೇಳಿದ್ರೆ ನಿಮ್ಮ ಕಿವಿ ಪಾವನ

04:48 PM Jan 10, 2017 | Sharanya Alva |

ತುಮಕೂರು: ಇವರು ಜೆಡಿಎಸ್ ಶಾಸಕ ಎಂಟಿ ಕೃಷ್ಣಪ್ಪ ಅಂತ..ಅಬ್ಬಾಬ್ಬಾ ಇವರಿಗೆ ಸಮಾಜಸೇವೆ(?)ಗಿಂತ ಹೆಚ್ಚು ಖುಷಿ ಕೊಡೋದು ಬೈಯೋದೇ ಇರಬೇಕು! ಅರೇ ಇದೇನಪ್ಪಾ ವಿಷ್ಯ ಅಂತೀರಾ…ತುರುವೇಕೆರೆ ಶಾಸಕ ಎಂಟಿ ಕೃಷ್ಣಪ್ಪ ಅವರ ಕೈಗೆ ಮೈಕ್ ಸಿಕ್ಕಿದರೆ ಕೃಷ್ಣಾ…ಕೃಷ್ಣಾ ಕೀಳು ಪದ ಬಳಸಿ ಬೈಯೋ ಈ ವಿಡಿಯೋವನ್ನು ನೀವೇ ಕೇಳಿ ನಿಮ್ಮ ಕಿವಿ ಪಾವನ! ಜೊತೆಗೆ ಎಂಟಿ ಕೃಷ್ಣಪ್ಪ ಅವರ ಶಬ್ದ ಭಂಡಾರದ ಬಂಡವಾಳವೂ ತಿಳಿಯಲಿದೆ!

Advertisement
Advertisement

Udayavani is now on Telegram. Click here to join our channel and stay updated with the latest news.

Next