Advertisement
ಜೆಡಿಎಸ್ ನಾಯಕರಾದ , ಶರವಣ ಬಿ.ಎಂ.ಫಾರೂಕ್ ವಿಧಾನ ಪರಿಷತ್ ಜೆಡಿಎಸ್ ಅಭ್ಯರ್ಥಿ ಟಿ.ಎ.ಶರವಣ ಅವರ ನಿಯೋಗ ಭೇಟಿ ಮಾಡಿ ಬೆಂಬಲ ಯಾಚಿಸಿದೆ.
Related Articles
Advertisement
ಜೆಡಿಎಸ್ ನಿಯೋಗ ಸಿದ್ದರಾಮಯ್ಯ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿ, ರೇವಣ್ಣ ಏನು ಹೇಳುತ್ತಾರೆ ನೋಡೋಣ. ಪಕ್ಷ ಏನು ಹೇಳುತ್ತದೆ ಅದರಂತೆ ನಡೆಯುತ್ತೇವೆ. ಸಂಖ್ಯಾ ಬಲದಲ್ಲಿ ಎಲ್ಲರಿಗಿಂತ ನಮ್ಮದು ಹೆಚ್ಚಿದೆ. ಎರಡನೇ ಪ್ರಾಶಸ್ತ್ಯದಲ್ಲಿ ಗೆಲ್ಲುವ ಸಾಧ್ಯತೆ ಇದೆ. ಕುದುರೆ ವ್ಯಾಪಾರವೇನಿಲ್ಲ ಎಂದರು.
ಅವರ ಪಕ್ಷದ ನಾಯಕರೊಬ್ಬರು ಹೇಳುತ್ತಿದ್ದರು ಪಕ್ಷ ನಿಷ್ಠೆ ಅಂತ. ಗೆಲ್ಲೋದು ಒಂದು ಕಡೆ, ಇರುವುದು ಒಂದು ಕಡೆ ಎಂದರು.
ಕಾಂಗ್ರೆಸ್ ಶಾಸಕ ಜಮೀರ್ ಸಂಪರ್ಕ ವಿಚಾರಕ್ಕೆ ಪ್ರತಿಕ್ರಿಯಿಸಿ, ಒಬ್ಬರು ಅವರ ಜತೆ ಇರಬಹುದು.ಯಾವುದೂ ಪ್ರತಿಷ್ಠೆಯಾಗಿ ತೆಗೆದುಕೊಳ್ಳುವುದು ಬೇಡ. ಬಿಜೆಪಿಗೆ ಇನ್ನೊಂದು ಸೀಟು ಗೆಲ್ಲುವುದು ಬೇಡ. ಈಗಲೂ ಕಾಲ ಮಿಂಚಿಲ್ಲ, ಕಾಂಗ್ರೆಸ್ ಜೆಡಿಎಸ ನ್ನು ಬೆಂಬಲಿಸಲಿ.ಹಿಂದೆ ಮಾಡಿದವರ ಪರಿಸ್ಥಿತಿ ಏನಾಗಿದೆ ಈಗ ನೀವೇ ನೋಡುತ್ತಿದ್ದೀರಾ. ಕುಮಾರಸ್ವಾಮಿ ಅವರು ಬರುತ್ತಾರೆ, ಬಂದ ಬಳಿಕ ರಣತಂತ್ರ ರೂಪಿಸಲಿದ್ದಾರೆ ಎಂದರು.