Advertisement
ರವಿವಾರ ರಾಹುಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಾಚಿ, ‘ಭಾರತವನ್ನು ರೇಪ್ ಕ್ಯಾಪಿಟಲ್ ಎಂದು ಕರೆದ ರಾಹುಲ್‌ಗೆ ನಾಚಿಕೆಯಾಗಬೇಕು. ನಿಜ ಹೇಳಬೇಕೆಂದರೆ, ನೆಹರೂ ಅವರೇ ಅತಿದೊಡ್ಡ ಅತ್ಯಾಚಾರಿ. ನೆಹರೂ ಕುಟುಂಬವನ್ನು ತನಿಖೆಗೆ ಒಳಪಡಿಸಬೇಕು. ಈ ಕುರಿತು ನಾನು ಹೆಚ್ಚಿನದೇನೂ ಹೇಳುವುದಿಲ್ಲ. ರಾಹುಲ್ ಈ ಕೂಡಲೇ ಕ್ಷಮೆ ಯಾಚಿಸಬೇಕು’ ಎಂದಿದ್ದಾರೆ. Advertisement
ಮಾಜೀ ಪ್ರಧಾನಿ ಜವಾಹರಲಾಲ್ ನೆಹರೂ ಅವರನ್ನು ರೇಪಿಸ್ಟ್ ಎಂದ ಸಾಧ್ವಿ ಪ್ರಾಚಿ
09:59 AM Dec 09, 2019 | Hari Prasad |
Advertisement
Udayavani is now on Telegram. Click here to join our channel and stay updated with the latest news.