Advertisement

“ಸಚಿನ್‌ ವಿಕೆಟ್‌ ಪಡೆಯುವುದು ಕಷ್ಟ’

12:30 AM Apr 21, 2020 | Sriram |

ಸಿಡ್ನಿ: ಕ್ರಿಕೆಟ್‌ ಲೋಕದ ಬ್ಯಾಟಿಂಗ್‌ ದಿಗ್ಗಜರಾದ ಸಚಿನ್‌ ಮತ್ತು ಲಾರಾ ಅವರ ವಿಕೆಟ್‌ ಪಡೆಯುವುದು ಅಷ್ಟು ಸುಲಭದ ಮಾತಲ್ಲ ಆದರೆ, ಲಾರಾಗೆ ಹೋಲಿಸಿದರೆ ಸಚಿನ್‌ ವಿಕೆಟ್‌ ಪಡೆಯುವುದು ಬಹಳ ಕಷ್ಟವಾಗಿತ್ತು ಎಂದು ಆಸ್ಟ್ರೇಲಿಯದ ಮಾಜಿ ವೇಗಿ ಜಾಸನ್‌ ಗಿಲೆಸ್ಪಿ ಹೇಳಿದ್ದಾರೆ.

Advertisement

“ಇಬ್ಬರೂ ವಿಭಿನ್ನ. ಲಾರಾ ಹೆಚ್ಚು ಆಕ್ರಮಣಕಾರಿ ರೀತಿಯಲ್ಲಿ ಬ್ಯಾಟ್‌ ಮಾಡುತ್ತಿದ್ದರಿಂದ ರನ್‌ ಬಿಟ್ಟುಕೊಟ್ಟರೂ ಅವರ ವಿಕೆಟ್‌ ಪಡೆಯುವ ವಿಶ್ವಾಸವಿತ್ತು. ಆದರೆ ಸಚಿನ್‌ ಅವರ ರಕ್ಷಣಾತ್ಮಕ ಆಟವನ್ನು ಭೇದಿಸುವುದು ಬಹಳ ಕಷ್ಟವಾಗುತ್ತಿತ್ತು ಎಂದು ಗಿಲೆಸ್ಪಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next