Advertisement
ಒಂದು ಕಾಲದಲ್ಲಿ ಅಮೆರಿಕವನ್ನು ಜಪಾನ್ ಶತ್ರುರಾಷ್ಟ್ರವೆಂಬಂತೆ ನೋಡುತ್ತಿತ್ತು. ಈ ವೇಳೆ ಅಧಿಕಾರಕ್ಕೇರಿದ್ದ ನಕಾಸೊನೆ, ಅಮೆರಿಕವನ್ನು ಜಪಾನಿನ ಅತ್ಯಾಪ್ತ ದೇಶ ಎಂದು ಘೋಷಣೆ ಮಾಡಿದರು. ಆ ದೇಶದೊಂದಿಗೆ ಭದ್ರತಾ ಒಪ್ಪಂದ ಮಾಡಿಕೊಂಡರು. ವ್ಯಾಪಾರಿ ಸಂಬಂಧ ವೃದ್ಧಿಸಲು ನೆರವಾಗಿದ್ದರು. Advertisement
ಜಪಾನ್ ಮಾಜಿ ಪ್ರಧಾನಿ 101 ವರ್ಷದ ಯಸುಹಿರೊ ನಿಧನ
09:41 AM Nov 30, 2019 | Sriram |
Advertisement
Udayavani is now on Telegram. Click here to join our channel and stay updated with the latest news.