Advertisement

ಮೀಟೂ ಸಂತ್ರಸ್ತೆಗೆ ಜಯ

09:55 AM Dec 20, 2019 | Team Udayavani |

ಟೋಕಿಯೊ: ಜಪಾನ್‌ನ ಹೈ ಪ್ರೊಫೈಲ್‌ ಮೀ ಟೂ ಪ್ರಕರಣ ಎಂದೇ ಕರೆಸಿಕೊಂಡಿದ್ದ ಪತ್ರಕರ್ತೆ ಶಿಯೋರಿ ಇಟೊ ಅವರು ಪತ್ರಕರ್ತರೊಬ್ಬರ ವಿರುದ್ಧ ಹೂಡಿದ್ದ ಅತ್ಯಾಚಾರ ಪ್ರಕರಣದಲ್ಲಿ ತೀರ್ಪು ಶಿಯೋರಿ ಪರ ಬಂದಿದೆ.

Advertisement

ಅವರಿಗೆ 21.30 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್‌ ಸೂಚಿಸಿದೆ. ಜಪಾನಿನಲ್ಲಿ ಅತ್ಯಾಚಾರ ಸಂತ್ರಸ್ತೆ ಪೊಲೀಸರಿಗೆ ದೂರು ನೀಡುವ ಪ್ರಕರಣ ಗಳು ಭಾರೀ ಅಪರೂಪ. ಹೀಗಿರುವಾಗ, ಶಿಯೋರಿ (30) ಮೀ ಟೂ ಚಳವಳಿಯ ದಿಟ್ಟ ಧ್ವನಿ ಎಂದೇ ಕರೆಸಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next