Advertisement

Japan Open: ದ್ವಿತೀಯ ಸುತ್ತಿನಲ್ಲಿ ಸತೀಶ್‌ಗೆ ಸೋಲು

12:06 AM Aug 23, 2024 | Team Udayavani |

ಯೋಕೊಹಾಮ: ಭಾರತದ ಶಟ್ಲರ್‌ ಸತೀಶ್‌ ಕುಮಾರ್‌ ಕರುಣಾಕರನ್‌ ಅವರು ಜಪಾನ್‌ ಓಪನ್‌ ಸೂಪರ್‌ 750 ಬ್ಯಾಡ್ಮಿಂಟನ್‌ ಕೂಟದ ದ್ವಿತೀಯ ಸುತ್ತಿನ ಹೋರಾಟದಲ್ಲಿ ಪ್ರಬಲವಾಗಿ ಕಾದಾಡಿ ಸೋಲನ್ನು ಕಂಡು ಹೊರಬಿದ್ದಿದ್ದಾರೆ. 23ರ ಹರೆಯದ ಸತೀಶ್‌ ಅವರು ಥಾಯ್ಲೆಂಡಿನ ಕಾಂತಪೋನ್‌ ವಾಂಗ್‌ಶರೋನ್‌ ಅವರ ವಿರುದ್ಧ 21-18, 18-21, 8-21 ಗೇಮ್‌ಗಳಿಂದ ಶರಣಾಗಿ ನಿರಾಶೆ ಅನುಭವಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next