Advertisement

Jammu and Kashmir; ಗಂದೇರ್‌ಬಾಲ್‌ ಜತೆಗೆ ಬಡ್ಗಾಂನಲ್ಲೂ ಒಮರ್‌ ಕಣಕ್ಕೆ

01:26 AM Sep 06, 2024 | Team Udayavani |

ಶ್ರೀನಗರ: ಈ ಬಾರಿ ಜಮ್ಮು-ಕಾಶ್ಮೀರ ಮಾಜಿ ಸಿಎಂ, ನ್ಯಾಶನಲ್‌ ಕಾನ್ಫರೆನ್ಸ್‌(ಎನ್‌ಸಿ) ಉಪಾಧ್ಯಕ್ಷ ಒಮರ್‌ ಅಬ್ದುಲ್ಲಾ 2 ಕ್ಷೇತ್ರಗಳಲ್ಲಿ ಕಣಕ್ಕಿಳಿಯಲಿದ್ದಾರೆ. ಗುರುವಾರ ಅವರು ಬಡ್ಗಾಂ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಅವರು ತಮ್ಮ ಕುಟುಂಬದ ಭದ್ರಕೋಟೆಯಾದ ಗಂದೇರ್‌ಬಾಲ್‌ನಿಂದ ಸ್ಪರ್ಧಿಸಲು ಬುಧವಾರವಷ್ಟೇ ನಾಮಪತ್ರ ಸಲ್ಲಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next