Advertisement
ಸಭೆಯಲ್ಲಿ ಮಂಡಿಸಲಾದ ಈ ಪ್ರಸ್ತಾಪನೆಗೆ, ಚೀನಾ, ಬ್ರೆಜಿಲ್, ಆಸ್ಟ್ರೇಲಿಯಾ, ಕುವೈತ್, ಅಜರ್‌ಬೈಜಾನ್ ಸೇರಿ 20 ದೇಶಗಳು ಬೆಂಬಲಿಸಿದ್ದವು. ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ನಗರಗಳ ಲೆಕ್ಕದಲ್ಲಿ ಹೇಳುವುದಾದರೆ, ಈ ಸಾಧನೆ ಮಾಡಿದ 2ನೇ ನಗರವೆಂಬ ಹೆಗ್ಗಳಿಕೆಗೆ ಜೈಪುರ ಪಾತ್ರವಾಗಿದೆ. 2017ರಲ್ಲಿ ಅಹ್ಮದಾಬಾದ್‌ಗೆ ಈ ಗೌರವ ಸಂದಿತ್ತು. ಜೈಪುರ ಈ ಗೌರವ ಪಡೆದ ಭಾರತದ 38ನೇ ಸ್ಥಳ.
Advertisement
ಜೈಪುರ ವಿಶ್ವ ಪಾರಂಪರಿಕ ತಾಣ
01:03 AM Jul 07, 2019 | mahesh |
Advertisement
Udayavani is now on Telegram. Click here to join our channel and stay updated with the latest news.