Advertisement

ಇಂದು ಜೈನ್‌ ಮಿಷನ್‌ ಆಸ್ಪತ್ರೆ ಲೋಕಾರ್ಪಣೆ

07:01 PM Jun 13, 2021 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯ ಬಡ, ಮಧ್ಯಮವರ್ಗದವರಿಗೆ ಉತ್ತಮ ಆರೋಗ್ಯ ಸೇವೆಒದಗಿಸಲು ನಗರ ಹೊರವಲಯದಲ್ಲಿ ಸುಸಜ್ಜಿತಜೈನ್‌ ಮಿಷನ್‌ ಆಸ್ಪತ್ರೆ ಭಾನುವಾರಲೋಕಾರ್ಪಣೆ ಆಗಲಿದೆ ಎಂದು ಆಸ್ಪತ್ರೆ ಅಧ್ಯಕ್ಷಡಾ.ನರಪತ್‌ ಸೋಲಾರಂಕಿ ಹೇಳಿದರು.

Advertisement

ಆಸ್ಪತ್ರೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿಮಾತನಾಡಿ, 30 ವರ್ಷಗಳಿಂದ ಜಿಲ್ಲೆಯ ಜನತೆಗೆಆರೋಗ್ಯ ಸೇವೆಯಲ್ಲಿ ಉತ್ತಮ ಕೊಡುಗೆನೀಡಬೇಕೆಂಬ ಉದ್ದೇಶ ಹೊಂದಲಾಗಿತ್ತು. ಅದುಈಗ ಈಡೇರುತ್ತಿದೆ. ಕಡಿಮೆ ದರಲ್ಲಿ ಉತ್ತಮಗುಣಮಟ್ಟದ, ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳ ಚಿಕಿತ್ಸೆ ಸಮಾನವಾಗಿ ಸೇವೆ ಒದಗಿಸಲು ವೈದ್ಯರತಂಡ ಸಿದ್ಧವಿದೆ ಎಂದರು.

ಜೈನ್‌ ಮಿಷನ್‌ ಆಸ್ಪತ್ರೆ ಕಾರ್ಯದರ್ಶಿ ಉತ್ತಮ್‌ಚಂದ್‌ ಜೈನ್‌, ಡಾ.ಮಹೇಶ್‌ ಬಿಜ್ಜವಾರ, ಮಾನಸಸಮೂಹ ಸಂಸ್ಥೆ ಅಧ್ಯಕ್ಷ ಡಾ.ಶಶಿಧರ್‌, ಟ್ರಸ್ಟ್‌ಉಪಾಧ್ಯಕ್ಷ ಜಿತೇಂದ್ರ, ಖಜಾಂಚಿ ರಮೇಶ್‌ಜೈನ್‌, ಟ್ರಸ್ಟಿಗಳಾದ ಸುರೇಶ್‌ಜೈನ್‌, ಪ್ರಕಾಶ್‌ಚೋಪಾx, ಡಾ.ಮಹೇಶ್‌ ಬಿಜ್ಜವಾರ,ಡಾ.ವಿಕ್ರಂರಾವ್‌, ಡಾ.ಕೀರ್ತಿ, ಆಡಳಿತಾಧಿ ಕಾರಿಅಜೇಯ್‌ ಮಿಶ್ರಾ, ಟ್ರಸ್ಟಿ ಹಾಗೂ ಸಹಾಯಕವ್ಯವಸ್ಥಾಪಕ ರಾಕೇಶ್‌ ಜೈನ್‌, ಗಜೇಂದ್ರ ಜೈನ್‌ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next