Advertisement
ಈ ಶಿಫಾರಸನ್ನು ದೇಗುಲ ನಿರ್ವಹಣಾ ಸಮಿತಿಗೆ ಕಳುಹಿಸಲಾಗಿದ್ದು, ಸಮಿತಿಯು ಅದನ್ನು ಒಡಿಶಾ ಸರಕಾರದ ಒಪ್ಪಿಗೆಗೆ ರವಾನಿಸಲಿದೆ. ಈ ಹಿಂದೆ 1978ರಲ್ಲಿ ಅಂದರೆ 46 ವರ್ಷಗಳ ಹಿಂದೆ ರತ್ನ ಭಂಡಾರವನ್ನು ತೆರೆಯಲಾಗಿತ್ತು. ಒಂದು ವೇಳೆ ನಕಲಿ ಕೀಲಿಕೈ ಬಳಸಿ ಭಂಡಾರದ ಬಾಗಿಲು ತೆರೆಯಲು ಆಗದಿದ್ದರೆ, ಒಡೆದು ತೆರೆಯಲು ನಿರ್ಧರಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ನ್ಯಾ|ಬಿಸ್ವನಾಥ್ ರಥ್ ಹೇಳಿದ್ದಾರೆ. Advertisement
Puri; 40 ವರ್ಷ ಬಳಿಕ ಜು.14ರಂದು ತೆರೆಯಲಿದೆ ಜಗನ್ನಾಥ ರತ್ನಭಂಡಾರ!
11:51 PM Jul 09, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.