Advertisement

ಜಾಧವ್‌ ತಾಯಿ,ಪತ್ನಿಗೆ ಅವಮಾನ:ಪಾಕ್‌ಗೆ ಚಪ್ಪಲಿ ರವಾನೆ?

01:56 PM Dec 30, 2017 | Team Udayavani |

ಹೊಸದಿಲ್ಲಿ: ಪಾಕಿಸ್ಥಾನ ಜೈಲಿನಲ್ಲಿರುವ ಕುಲ ಭೂಷಣ್‌ ಜಾಧವ್‌ ಅವರ ತಾಯಿ, ಪತ್ನಿಯನ್ನು ಅವಮಾನಿಸಿದ ಪಾಕಿಸ್ಥಾನ ಸರಕಾರದ ವರ್ತನೆಗೆ ಛೀಮಾರಿ ಹಾಕಲು ನಿರ್ಧರಿಸಿರುವ ದಿಲ್ಲಿ ಬಿಜೆಪಿ ವಕ್ತಾರ ತೇಜಿಂದರ್‌ ಬಗ್ಗಾ, ಆನ್‌ಲೈನ್‌ನಲ್ಲಿ ಒಂದು ಜತೆ ಮಹಿಳೆಯರ ಚಪ್ಪಲಿಗಳನ್ನು ಖರೀದಿಸಿ ಅವನ್ನು ದಿಲ್ಲಿಯಲ್ಲಿರುವ ಪಾಕಿಸ್ಥಾನ ಹೈಕಮಿಷನ್‌ ಕಚೇರಿಗೆ ಕಳುಹಿಸುವುದಾಗಿ ಘೋಷಿಸಿದ್ದಾರೆ.

Advertisement

 ತಾವು ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿರುವುದರ ಸ್ಕ್ರೀನ್‌ ಶಾಟ್‌ ಟ್ವಿಟರ್‌ನಲ್ಲಿ ಹಾಕಿದ್ದಾರೆ. ತಮ್ಮ ಬೆಂಬಲಿಗರಿಗೂ  ಹೀಗೇ ಮಾಡುವಂತೆ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next