Advertisement
ಜತೆಗೆ ಅದರ ಮಾಲೀಕತ್ವವನ್ನು ಸರಕಾರವೇ ವಹಿಸಿಕೊಳ್ಳುವ ಸಾಧ್ಯತೆ ಇದೆ. ಚೀನ ಸರಕಾರ ಖಾಸಗಿ ಕ್ಷೇತ್ರದ ಹೂಡಿಕೆ ಮೇಲೆ ಹಲವು ನಿರ್ಬಂಧಗಳನ್ನು ಹೇರಿರುವ ಕಾರಣ, ಆ್ಯಂಟ್ ಸಮೂಹದ ಮೇಲಿನ ಹಿಡಿತವನ್ನು ಜ್ಯಾಕ್ ಮಾ ಬಿಟ್ಟುಕೊಡಲೇಬೇಕಾಗಿದೆ.
Advertisement
ಆ್ಯಂಟ್ ಗ್ರೂಪ್ಗೆ ಚೀನದ ಜನಪ್ರಿಯ ಉದ್ಯಮಿ ಜಾಕ್ ಮಾ ವಿದಾಯ?
12:40 AM Jan 08, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.