Advertisement

ಐಟಿಐ ಆನ್‌ಲೈನ್‌ ಪರೀಕ್ಷೆ ವಿರೋಧಿಸಿ ಪ್ರತಿಭಟನೆ

02:35 PM Jan 10, 2020 | Team Udayavani |

ಹೊಳೆನರಸಿಪುರ: ತಾಲೂಕಿನಲ್ಲಿ ಐಟಿಐ ಪರೀಕ್ಷಾ ವಿದ್ಯಾರ್ಥಿಗಳು ತಾವು ಆನ್‌ಲೈನ್‌ ಪರೀಕ್ಷೆ ಮಾಡುವುದಿಲ್ಲ ಎಂದು ನೂರಾರು ವಿದ್ಯಾರ್ಥಿ ಗಳು ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು. ಶಿಕ್ಷಣ ಇಲಾಖೆ ಇತ್ತೀಚೆಗೆ ಐಟಿಐ ವಿದ್ಯಾರ್ಥಿ ಗಳು ಸಹ ಅನ್‌ಲೆ„ನ್‌ನಲ್ಲಿ ಪ್ರಶ್ನೆ ಪತ್ರಿಕೆಗೆ ಉತ್ತರ ವನ್ನು ಬರೆಯಬೇಕೆಂಬ ಕಾನೂನು ಜಾರಿ ಗೊಳಿಸಿದ್ದು, ಅದನ್ನು ವಿರೋಧಿಸಿ ಗುರುವಾರ ಬೆಳಗ್ಗೆ ನೂರಾರು ವಿದ್ಯಾರ್ಥಿಗಳ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಆನ್‌ಲೈನ್‌ ಪರೀಕ್ಷೆ ವಿರುದ್ದ ಘೋಷಣೆ ಕೂಗಿ ಮೆರವಣಿಗೆ ನಡೆಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next