Advertisement
ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯಲ್ಲಿ ನಡೆದಿರುವ ಸುಮಾರು 300 ಕೋಟಿ ರೂ. ಅವ್ಯವಹಾರ ಸೇರಿದಂತೆ ಎಲ್ಲಾ ವಿವಿಗಳಲ್ಲಿ ಒಟ್ಟಾರೆ ಸುಮಾರು 500 ಕೋಟಿ ರೂ.ಗಳ ಅವ್ಯವಹಾರ ನಡೆದಿರುವುದು ಸತ್ಯ. ಈ ಕುರಿತು ನಾನು ಹಿಂದೆ ಬಹಿರಂಗಪಡಿಸಿದ ಈ ಮಾಹಿತಿಗೆ ಇವತ್ತಿಗೂ ಬದ್ಧನಾಗಿದ್ದೇನೆ. ವರದಿ ಪಡೆದುಕೊಂಡ ನಂತರವೇ ಆ ಮಾತು ಹೇಳಿದ್ದೇನೆ. ಆದರೆ, ಆ ವರದಿಗಳು ದೂಳು ತಿನ್ನುತ್ತಿದ್ದು, ರಾಜ್ಯಪಾಲರು ಕ್ರಮ ಕೈಗೊಳ್ಳಬೇಕೇ ಹೊರತು ಉನ್ನತ ಶಿಕ್ಷಣ ಇಲಾಖೆಗೆ ಅಧಿಕಾರ ಇಲ್ಲ ಎಂದರು Advertisement
ವಿವಿಗಳ ಅವ್ಯವಹಾರ ಹೇಳಿಕೆಯಿಂದ ಹಿಂದೆ ಸರಿಯಲ್ಲ
07:50 AM Aug 10, 2017 | |
Advertisement
Udayavani is now on Telegram. Click here to join our channel and stay updated with the latest news.