Advertisement
ಸುದ್ದಿಗಾರರೊಂದಿಗೆ ಮಾತನಾಡಿ, ನಾಳೆ, ನಾಡಿದ್ದು ನಮ್ಮ ಮೇಲೂ ಐಟಿ ರೈಡ್ ಮಾಡಬಹುದು, ಅದನ್ನು ಎದುರಿಸಲು ನಾನು ತಯಾರಾಗಿದ್ದೇನೆ ಎಂದರು. “ನಿಮ್ಮ ಮೇಲೆ ಐಟಿ ರೇಡ್ ಆಗುತ್ತದೆ ಎಂದು ನಿಮಗೆ ಗೊತ್ತಾಗಿದೆಯಾ?’ ಎಂಬ ಪ್ರಶ್ನೆಗೆ , ನಮಗೂ ಎಲ್ಲಾ ಕಡೆ ಇಂಟೆಲಿಜನ್ಸ್ ಇದೆ, ಮಾಹಿತಿ ಬರುತ್ತದೆ, ಮಾಡುವುದು ಮಾಡಲಿ, ನಮ್ಮದೇನೂ ತೊಂದರೆ ಇಲ್ಲ ಎಂದು ಹೇಳಿದರು.
Advertisement
ನನ್ನ ಮೇಲೆ ಐಟಿ ದಾಳಿ ಆದರೆ ಅದಕ್ಕೆ ದೇವೇಗೌಡರೇ ಕಾರಣ
11:34 PM Oct 14, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.