Advertisement
4ನೇ ಹಂತದಲ್ಲಿ ಹೀಟ್ ಶೀಲ್ಡ್‌ನಿಂದ ಉಪಗ್ರಹ ಪ್ರತ್ಯೇಕಗೊಳ್ಳಲಿಲ್ಲ ಎಂದು ಇಸ್ರೋ ಅಧ್ಯಕ್ಷ ಕಿರಣ್‌ಕುಮಾರ್ ತಿಳಿಸಿದ್ದಾರೆ. ಐಆರ್‌ಎನ್ನೆಸ್ಸೆಸ್- 1ಎಚ್ ಅನ್ನು ಬೆಂಗಳೂರಿನ ಅಲ್ಫಾ ಡಿಸೈನ್ ಟೆಕ್ನಾಲಜಿ ಸಂಸ್ಥೆ ನಿರ್ಮಿಸಿತ್ತು. ಇದೇ ಮೊದಲ ಬಾರಿ ಖಾಸಗಿ ಸಹಭಾಗಿತ್ವದಲ್ಲಿ ಇಸ್ರೋ ಉಪಗ್ರಹ ಜೋಡಣೆ ಪ್ರಕ್ರಿಯೆ ನಡೆಸಿತ್ತು. Advertisement
ಉಪಗ್ರಹ ಉಡಾವಣೆ ವಿಫಲ
07:15 AM Sep 01, 2017 | |
Advertisement
Udayavani is now on Telegram. Click here to join our channel and stay updated with the latest news.