Advertisement

Israel Prime Minister ಬೆಂಜಮಿನ್‌ ನೆತನ್ಯಾಹು ಆರೋಗ್ಯದಲ್ಲಿ ಏರುಪೇರು

11:39 PM Jul 15, 2023 | Team Udayavani |

ಜೆರುಸಲೇಮ್‌: ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಅವರನ್ನು ಶನಿವಾರ ರಾಜಧಾನಿ ಟೆಲ್‌ ಅವಿವ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

73 ವರ್ಷದ ನೆತನ್ಯಾಹು ಅವರಿಗೆ ಹಲವು ಬಗೆಯ ವೈದ್ಯಕೀಯ ತಪಾಸಣೆ ನಡೆಸಲಾಗುತ್ತಿದೆ. ಸದ್ಯ ಅವರ ಆರೋಗ್ಯದಲ್ಲಿ ಸುಧಾರಣೆಯಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ತಾಪಮಾನ ಹೆಚ್ಚಳದಿಂದ ಅವರು ನಿತ್ರಾಣಗೊಂಡಿರ­ಬಹುದು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next