Advertisement

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

11:45 PM Jan 03, 2025 | Team Udayavani |

ಕೋಲ್ಕತಾ: ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾಕರ ವಿರುದ್ಧ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ದೌರ್ಜನ್ಯಗಳು ಕೊನೆಗೊಂಡು, ಸಹಜ ಸ್ಥಿತಿ ಮರಳುವವರೆಗೂ ಪ್ರಾರ್ಥನೆ ಮುಂದುವರಿಸಲಾಗುವುದು ಎಂದು ಕೋಲ್ಕತಾ ಇಸ್ಕಾನ್‌ ತಿಳಿಸಿದೆ.

Advertisement

ಇಸ್ಕಾನ್‌ ಕೋಲ್ಕತಾ ವಕ್ತಾರ ರಾಧಾರಾಮ್‌ ದಾಸ್‌ , ಮಾತನಾಡಿ, “ಅಲ್ಪಸಂಖ್ಯಾಕರ ಸುರಕ್ಷತೆಗಾಗಿ, ದೇಶದ್ರೋಹ ಪ್ರಕರಣದಲ್ಲಿ ಬಂಧಿತರಾಗಿರುವ ಸಂತ ಚಿನ್ಮಯ್‌ ಕೃಷ್ಣ ದಾಸ್‌ ಬಿಡುಗಡೆಗಾಗಿ 1 ತಿಂಗಳಿನಿಂದ ಭಕ್ತರು ಪ್ರಾರ್ಥಿಸುತ್ತಿದ್ದು, ಈ ಪ್ರಾರ್ಥನೆ ಮುಂದುವರಿಯಲಿದೆ ಎಂದಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next