Advertisement

ಉಗ್ರರ ದಾಳಿ: 14 ಯೋಧರ ಸಾವು

09:44 AM Apr 24, 2018 | Karthik A |

ಕಾಬೂಲ್‌: ಮತದಾರ ನೋಂದಣಿ ಕೇಂದ್ರದಲ್ಲಿ ಐಸಿಸ್‌ ನಡೆಸಿದ ದಾಳಿಯಲ್ಲಿ 57 ಮಂದಿ ಮೃತಪಟ್ಟ ಬೆನ್ನಲ್ಲೇ ಸೋಮವಾರ ಪಶ್ಚಿಮ ಅಫ್ಘಾನಿಸ್ಥಾನದಲ್ಲಿ ತಾಲಿಬಾನ್‌ ಉಗ್ರರು ದಾಳಿ ನಡೆಸಿದ್ದು, 14 ಮಂದಿ ಯೋಧರು ಮತ್ತು ಪೊಲೀಸರು ಮೃತಪಟ್ಟಿದ್ದಾರೆ. ಅಬ್‌ ಕಮಾರಿ ಜಿಲ್ಲೆಯ ಸೇನಾ ಶಿಬಿರಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next