Advertisement

ಐಸಿಸ್‌ ಡ್ರಗ್‌ ಗೆ ನಿಯಂತ್ರಣ

08:55 AM Apr 30, 2018 | Karthik A |

ಹೊಸದಿಲ್ಲಿ: ಉಗ್ರ ಸಂಘಟನೆ ಐಸಿಸ್‌ ಬಳಸುತ್ತಿದೆ ಎಂದು ಹೇಳಲಾಗಿರುವ ‘ಟ್ರಮಡಾಲ್‌’ ಎಂಬ ಔಷಧದ ಮಾರಾಟದ ಮೇಲೆ ನಿಯಂತ್ರಣ ಹೇರಲು ಕೇಂದ್ರ ಸರಕಾರ ನಿರ್ಧರಿಸಿದೆ. ಈ ಬಗ್ಗೆ ಪ್ರಕಟನೆ ಹೊರಡಿಸಿರುವ ವಿತ್ತ ಸಚಿವಾಲಯ, ಟ್ರಮಡಾಲ್‌ ಮಾರಾಟದ ಮೇಲೆ ಮುಂದಿನ ದಿನಗಳಲ್ಲಿ ಮಾದಕ ವಸ್ತುಗಳ ನಿಯಂತ್ರಣ ಮಂಡಳಿ ನಿಗಾ ವಹಿಸಲಿದೆ ಎಂದಿದೆ. ಈ ಔಷಧ ಗಾಯ ಮತ್ತು ವಿಚಾರಣೆ ವೇಳೆ ಹೊಡೆತದಿಂದ ಉಂಟಾದ ನೋವು ನಿವಾರಿಸಲು ನೆರವಾಗುತ್ತದೆ. ಎ.26ರಂದು ಕೇಂದ್ರ ಸರಕಾರ ಈ ಬಗ್ಗೆ ಪ್ರಕಟನೆೆ ಹೊರಡಿಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next