Advertisement

ಪಿಯುಸಿ ವಿಜ್ಞಾನ ವಿಭಾಗದ ಪಠ್ಯ ಪುಸ್ತಕಗಳು ಕನ್ನಡದಲ್ಲಿ ಲಭ್ಯವಾಗಿರುವುದು ಉತ್ತಮ ಯೋಜನೆಯೇ?

04:19 PM Aug 27, 2020 | keerthan |

ಮಣಿಪಾಲ: ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ (PCMB) ಪಠ್ಯ ಪುಸ್ತಕಗಳು ಕನ್ನಡದಲ್ಲಿ ಲಭ್ಯವಾಗಿರುವುದು ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಪಾಲಿಗೆ ವೃತ್ತಿಪರ ಕ್ಷೇತ್ರದಲ್ಲಿ ಇನ್ನಷ್ಟು ಅವಕಾಶಗಳು ತೆರೆದುಕೊಳ್ಳಲು ನಾಂದಿಯಾಗಲಿದೆಯೇ? ನಿಮ್ಮ ಅಭಿಪ್ರಾಯವೇನು ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.

Advertisement

ಆಲ್ ಮಾರ್ಕ್: ದಿತ್ವಿಯ ಪಿಯುಸಿ ಪಠ್ಯಪುಸ್ತಕ ಮಾತ್ರ ಕನ್ನಡದಲ್ಲಿ ಸಿಗುವುದರಿಂದ ಏನು ಪ್ರಯೋಜನ ಇಲ್ಲ!! ಪಿಯುಸಿ ನಂತರದ ವಿಜ್ಞಾನ ವಿಭಾಗದ ಎಲ್ಲಾ ವೃತ್ತಿಪರ ಅಥವಾ ಡಿಗ್ರಿ ವಿದ್ಯಾಭ್ಯಾಸಕ್ಕೆ ಇಂಗ್ಲಿಷ್ ನಲ್ಲಿಯೇ ಪಠ್ಯಪುಸ್ತಕ ಕಲಿಯಲೇಬೇಕು.

ಕೇಶವ ಮೂರ್ತಿ: ದ್ವಿತೀಯ ಪಿಯುಸಿ ಕನ್ನಡ ಪಠ್ಯ ಪುಸ್ತಕ ಲಭ್ಯತೆ ಉತ್ತಮ ಪ್ರಯತ್ನ. ಇದು ಇನ್ನೂ ಮುಂದುವರಿದು ಡಿಗ್ರಿ ಮತ್ತು ಇತರೆ ವಿಜ್ಞಾನ ಮತ್ತು ತಾಂತ್ರಿಕ ವಿಷಯಗಳೂ ಕನ್ನಡದಲ್ಲಿ ಬರಬೇಕು. ಆಗ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಕನ್ನಡದಲ್ಲೇ ಉನ್ನತ ವಿದ್ಯಾಭ್ಯಾಸ ಮಾಡಲು ಸಹಕಾರಿ.

ವೆಂಕಟೇಶ್ ವಿಶ್: ಮಾತೃಭಾಷೆ ಪಠ್ಯಕ್ರಮ ಬೇಗ ಅರ್ಥವಾಗುತ್ತದೆ,

Advertisement

Udayavani is now on Telegram. Click here to join our channel and stay updated with the latest news.

Next