Advertisement

Deepika Padukone: ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆಯೇ ದೀಪಿಕಾ ಪಡುಕೋಣೆ?

11:53 PM Sep 03, 2024 | Team Udayavani |

ಮುಂಬಯಿ: ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಮತ್ತು ರಣ್‌ವೀರ್‌ ಸಿಂಗ್‌ ದಂಪತಿ ಮ್ಯಾಟೆರ್ನಿಟಿ ಫೋಟೋ ಶೂಟ್‌ ಮೂಲಕ ಬೇಬಿ ಬಂಪ್‌ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿ ಕೊಂಡಿದ್ದಾರೆ.

Advertisement

ತಾರಾ ದಂಪತಿಯ ಚಿತ್ರಗಳು ಸಾಮಾಜಿಕ ಜಾಲತಾಣ ಗಳಲ್ಲಿ ವೈರಲ್‌ ಆಗಿದ್ದು, ಹಲವು ನೆಟ್ಟಿಗರು “ದೀಪಿಕಾಗೆ ಅವಳಿ ಮಕ್ಕಳು ಜನಿಸುವ ಸಾಧ್ಯತೆಯಿದೆ’ ಎಂದು  ಅಭಿಪ್ರಾಯಪಟ್ಟಿದ್ದಾರೆ. ದೀಪಿಕಾ ತಮ್ಮ ಹಿಂದಿನ ಚಿತ್ರವಾದ ಕಲ್ಕಿ 2898 ಎಡಿ.ಯಲ್ಲಿಯೂ ಗರ್ಭಿಣಿ ಪಾತ್ರ ನಿರ್ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next