Advertisement

ಇರಾಕ್‌ನಲ್ಲಿ ಐಸಿಸ್‌ ಉಗ್ರರ ಆತ್ಮಾಹುತಿ ದಾಳಿಗೆ 35 ಬಲಿ

04:16 PM May 20, 2017 | udayavani editorial |

ಬಗ್ಧಾದ್‌ : ದಕ್ಷಿಣ ಇರಾಕ್‌ ಮತ್ತು ಬಗ್ಧಾದ್‌ನ ತಪಾಸಣಾ ಠಾಣೆಗಳ ಮೇಲೆ ಐಸಿಸ್‌ ಉಗ್ರರು ಇಂದು ನಡೆಸಿದ ಆತ್ಮಾಹುತಿ ಬಾಂಬ್‌ ದಾಳಿಗೆ 35 ಮಂದಿ ಬಲಿಯಾಗಿರುವುದಾಗಿ ವರದಿಯಾಗಿದೆ.

Advertisement

ಈ ಆತ್ಮಾಹುತಿ ದಾಳಿಗಳಲ್ಲಿ 50ಕ್ಕೂ ಅಧಿಕ ಜನರು ಗಾಯಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next