Advertisement

ಇರ್ಫಾನ್‌ ಶೀಘ್ರ ಗುಣಮುಖ: ಪತ್ನಿ ವಿಶ್ವಾಸ

06:15 AM Mar 11, 2018 | |

ಮುಂಬಯಿ: ಅಪರೂಪದ ಕಾಯಿಲೆಗೆ ತುತ್ತಾಗಿರುವ ಬಾಲಿವುಡ್‌ ನಟ ಇರ್ಫಾನ್‌ ಖಾನ್‌, ಶೀಘ್ರದಲ್ಲೇ ಗುಣಮುಖರಾಗುತ್ತಾರೆಂದು ಅವರ ಪತ್ನಿ ಸುತಪಾ ಸಿಕಾರ್‌ ಆಶಿಸಿದ್ದಾರೆ. ಚೇತರಿಕೆಯ ಹಾದಿಯಲ್ಲಿ ಬರುತ್ತಿರುವ ಎಲ್ಲ ಸವಾಲುಗಳನ್ನೂ ನನ್ನ ಪತಿ ಎದುರಿಸುತ್ತಿದ್ದಾರೆ. ಈ ಹೋರಾಟದಲ್ಲಿ ಅವರು ಗೆಲ್ಲುತ್ತಾರೆಂಬ ವಿಶ್ವಾಸವಿದೆ ಎಂದಿದ್ದಾರೆ. ಇರ್ಫಾನ್‌ಗೆ ಮೆದುಳು ಕ್ಯಾನ್ಸರ್‌ ಆಗಿದೆ ಎಂಬ ಗಾಳಿ ಸುದ್ದಿ ಹರಡಿತ್ತು. ಆದರೆ, ಈ ಸುದ್ದಿಯನ್ನು ಇರ್ಫಾನ್‌ ಕುಟುಂಬ ಹಾಗೂ ವೈದ್ಯರು ಅಲ್ಲಗಳೆದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next