Advertisement

Iraq; ಹೆಣ್ಮಕ್ಕಳ ವಿವಾಹ ವಯಸ್ಸು 9 ವರ್ಷಕ್ಕೆ ಇಳಿಕೆ?

02:16 AM Nov 11, 2024 | Team Udayavani |

ಬಾಗ್ಧಾದ್‌: ಇರಾಕ್‌ನಲ್ಲಿ ಪುರುಷರು 9 ವರ್ಷದ ಹೆಣ್ಣು­ಮಕ್ಕಳನ್ನು ವರಿಸುವಂತೆ ಆಗುವ ರೀತಿಯಲ್ಲಿ ಕಾನೂನು ತಿದ್ದುಪಡಿ ಮಾಡಲು ಸರಕಾರ ಮುಂದಾಗಿದೆ ಎನ್ನಲಾಗಿದೆ. ಇದರ ಜತೆಗೆ ಮಹಿಳೆಯರಿಂದ ವಿಚ್ಛೇದನ ಮಕ್ಕಳ ಪಾಲನೆ ಮತ್ತು ಉತ್ತರಾಧಿಕಾರದ ಹಕ್ಕುಗಳನ್ನೂ ಕಸಿದುಕೊಳ್ಳುವಂತೆ ಕಾನೂನಿನಲ್ಲಿ ತಿದ್ದುಪಡಿ ಮಾಡಲು ಸಿದ್ಧತೆ ನಡೆದಿವೆ. ನಾಗರಿಕರು ತಮ್ಮ ಕೌಟುಂಬಿಕ ವ್ಯಾಜ್ಯಗಳ ಇತ್ಯರ್ಥಕ್ಕಾಗಿ ಧಾರ್ಮಿಕ ಪ್ರಾಧಿಕಾರ ಅಥವಾ ಕೋರ್ಟ್‌ಗಳ ಪೈಕಿ ಒಂದರ ಆಯ್ಕೆ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next