Advertisement

ಇರಾ: ರಾಜ್ಯದ ಪ್ರಥಮ ಕತ್ತೆ ಸಾಕಾಣಿಕೆ ಕೇಂದ್ರ ಉದ್ಘಾಟನೆ

01:58 AM Jun 09, 2022 | Team Udayavani |

ಬಂಟ್ವಾಳ: ದೇಶದ 2ನೇ ಹಾಗೂ ರಾಜ್ಯದ ಪ್ರಥಮ ಬೃಹತ್‌ ಕತ್ತೆ ಸಾಕಾಣಿಕೆ ಹಾಗೂ ಮಾದರಿ ತರಬೇತಿ ಕೇಂದ್ರವು ಐಸಿರಿ ಫಾಮ್ಸ್‌ ಅವರ ಮೂಲಕ ಬುಧವಾರ ಬಂಟ್ವಾಳದ ಇರಾದಲ್ಲಿ ಉದ್ಘಾಟನೆಗೊಂಡಿತು.

Advertisement

ವಿಧಾನಸಭಾ ವಿಪಕ್ಷ ಉಪನಾಯಕ ಯು.ಟಿ. ಖಾದರ್‌, ತಾ.ಪಂ. ಮಾಜಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಮಾಜಿ ಕಾರ್ಪೊರೇಟರ್‌ ಪ್ರತಿಭಾ ಕುಳಾç, ಇರಾ ಗ್ರಾ.ಪಂ.ಅಧ್ಯಕ್ಷೆ ಆಗ್ನೆಸ್‌ ಡಿ’ಸೋಜಾ, ಮಾಜಿ ಅಧ್ಯಕ್ಷ ಅಬ್ದುಲ್‌ ರಝಾಕ್‌ ಕುಕ್ಕಾಜೆ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಐಸಿರಿ ಫಾಮ್ಸ್‌
ಮಾಲಕ ಶ್ರೀನಿವಾಸ ಗೌಡ, ನಿರ್ದೇಶಕರಾದ ಜಯಶ್ರೀ ಕರ್ಕೇರ, ವಿಜಯ ಕುಮಾರ್‌ ಹೊಸದಿಲ್ಲಿ, ಕಾರ್ಯದರ್ಶಿ ಅಭಿಷೇಕ್‌ ಜಿ.ಎಸ್‌. ಮೊದಲಾದವರಿದ್ದರು.

ಸಮಗ್ರ ಕೃಷಿ ಮತ್ತು ಪಶು ಸಂಗೋಪನೆ, ಪಶು ವೈದ್ಯಕೀಯ ಸೇವೆಗಳು, ತರಬೇತಿ ಮತ್ತು ಮೇವು ಅಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಕೇಂದ್ರ ಅನುಷ್ಠಾನಗೊಂಡಿದ್ದು, 20 ಕತ್ತೆಗಳು ಇಲ್ಲಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next