Advertisement
ಕೆಕೆಆರ್ ನಾಯಕತ್ವ ಬದಲಾವಣೆ ಮಾಡಿಕೊಂಡರು, ಸೋಲಿನ ಸುಳಿಯಿಂದ ಹೊರಬರಲು ಕಷ್ಟಪಡುತ್ತಿದೆ. ಇದುವರೆಗೆ ಆಡಿದ 8 ಪಂದ್ಯದಲ್ಲಿ 4 ಪಂದ್ಯದಲ್ಲಿ ಗೆಲುವು ಸಾಧಿಸಿದ್ದು 4 ರಲ್ಲಿ ಸೋತಿದೆ. ಕಳೆದ ಆವೃತ್ತಿಯಲ್ಲಿ ಮಿಂಚಿದ ರಸ್ಸೆಲ್ ಈ ಬಾರಿ ಬೌಲಿಂಗ್ ನಲ್ಲಿ ಹಿಡಿಯ ಸಾಧಿಸಿದ್ದು, ಸ್ಫೋಟಕವಾಗಿ ಬ್ಯಾಟ್ ಬೀಸಿ ತಂಡಕ್ಕೆ ಆಸರೆಯಾಗುವಲ್ಲಿ ಎಡವಿದ್ದಾರೆ. ಈ ಆವೃತ್ತಿಯಲ್ಲಿ ರಸ್ಸೆಲ್ ಅವರ ದಾಂಡಿಯಿಂದ ಅತೀ ಹೆಚ್ಚು ಬಂದ ರನ್ 24 ಮಾತ್ರ. ಮುಂಬರುವ ಪಂದ್ಯದಲ್ಲಿ ಕೆಕೆಆರ್ ತಂಡಕ್ಕೆ ರಸ್ಸೆಲ್ ಬ್ಯಾಟಿಂಗ್ ನಲ್ಲಿ ಮಿಂಚಿದ್ರೆ ಕೆಕೆಆರ್ ಗೆ ಲಾಭವಾದೀತು. ಕೆಕೆಆರ್ 8 ಅಂಕದೊಂದಿಗೆ ಅಂಕಪಟ್ಟಿಯಲ್ಲಿ 4 ನೇ ಸ್ಥಾನದಲ್ಲಿದೆ.
Related Articles
Advertisement
ಸನ್ರೈಸರ್ಸ್ ಹೈದರಾಬಾದ್ (ಪ್ಲೇಯಿಂಗ್ ಇಲೆವೆನ್): ಡೇವಿಡ್ ವಾರ್ನರ್ (ನಾಯಕ), ಜಾನಿ ಬೈರ್‌ಸ್ಟೋವ್ (ಕೀಪರ್), ಮನೀಶ್ ಪಾಂಡೆ, ಕೇನ್ ವಿಲಿಯಮ್ಸನ್, ಪ್ರಿಯಮ್ ಗಾರ್ಗ್, ವಿಜಯ್ ಶಂಕರ್, ಅಬ್ದುಲ್ ಸಮದ್, ರಶೀದ್ ಖಾನ್, ಸಂದೀಪ್ ಶರ್ಮಾ, ಟಿ ನಟರಾಜನ್, ಬೆಸಿಲ್ ಥಾಂಪಿ