Advertisement
ಸದ್ಯ ಸುಪ್ರೀಂ ಕೋರ್ಟ್ ನೇಮಿತ ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ಒಳಗೊಂಡ ಬಿಸಿಸಿಐ ಸಮಿತಿ ಐಪಿಎಲ್‌ನ ಜವಾಬ್ದಾರಿ ಹೊತ್ತಿದೆ. ಸಾರ್ವತ್ರಿಕ ಚುನಾವಣೆಯ ಬಳಿಕ ಐಪಿಎಲ್‌ಗೆ ಮುಖ್ಯಸ್ಥರ ಆಯ್ಕೆ ನಡೆಯಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. Advertisement
ಚೇರ್ಮನ್ ಇಲ್ಲದೆ ನಡೆಯಲಿದೆ ಐಪಿಎಲ್
06:40 AM Dec 25, 2018 | |
Advertisement
Udayavani is now on Telegram. Click here to join our channel and stay updated with the latest news.