Advertisement
ಆದರೆ ಪಂಜಾಬ್ ಕಿಂಗ್ಸ್ 3 ಪರಿವರ್ತನೆ ಮಾಡಿಕೊಂಡಿತು. ಶಾರೂಖ್ ಖಾನ್, ನಥನ್ ಎಲ್ಲಿಸ್ ಮತ್ತು ವೈಭವ್ ಅರೋರ ಅವರನ್ನು ಕೈಬಿಟ್ಟು ಭನುಕ ರಾಜಪಕ್ಸ, ಸಂದೀಪ್ ಶರ್ಮ ಮತ್ತು ರಿಷಿ ಧವನ್ ಅವರನ್ನು ಆಡಿಸಿತು.ರಿಷಿ ಧವನ್ ಬರೋಬ್ಬರಿ 6 ವರ್ಷಗಳ ಬಳಿಕ ಐಪಿಎಲ್ ಪಂದ್ಯ ಆಡಲಿಳಿದದ್ದು ವಿಶೇಷ. ಅವರು ತಮ್ಮ ಕೊನೆಯ ಪಂದ್ಯವನ್ನು 2016ರ ಮೇ 21ರಂದು ಆಡಿದ್ದರು.
Related Articles
Advertisement