Advertisement

IPL: ಪಂದ್ಯ ವೀಕ್ಷಣೆ ಪ್ರಮಾಣ; ಐಪಿಎಲ್‌ನಲ್ಲೇ ಗರಿಷ್ಠ

10:57 PM Apr 04, 2024 | Team Udayavani |

ಮುಂಬಯಿ: ಈ ಆವೃತ್ತಿಯ ಐಪಿಎಲ್‌ನ ಮೊದಲ 10 ಪಂದ್ಯಗಳ ಟಿವಿ ವೀಕ್ಷಣೆ ಪ್ರಮಾಣ 35 ಕೋಟಿಗೆ ತಲುಪಿದ್ದು, ಇದು ಎಲ್ಲ ಆವೃತ್ತಿಗಳಲ್ಲೇ ಅತ್ಯಧಿಕ ವೀಕ್ಷಣೆಯಾಗಿದೆ. ಹೀಗೆಂದು ಟಿವಿ ನೇರಪ್ರಸಾರ ಸಂಸ್ಥೆ ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್‌ ಮಾಹಿತಿ ನೀಡಿದೆ.

Advertisement

ಒಟ್ಟು ವೀಕ್ಷಣ ನಿಮಿಷಗಳು 8,028 ಕೋಟಿಗೆ ಏರಿಕೆಯಾಗಿದೆ. ಇದು ಹಿಂದಿನ ವರ್ಷ ಕ್ಕಿಂತ ಶೇ.20 ಹೆಚ್ಚು. ವೀಕ್ಷಣೆಯ ಪ್ರಮಾಣ ಇಷ್ಟೊಂದು ಏರಿಕೆಯಾಗಿರುವುದಕ್ಕೆ ಭಾರಿ ಸಂತೋಷವಾಗಿದೆ ಎಂದು ಸಂಸ್ಥೆ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next