Advertisement

ಅಹ್ಮದಾಬಾದ್‌ನಲ್ಲಿ ಐಪಿಎಲ್‌ ಫೈನಲ್‌?

10:54 PM Dec 26, 2019 | Team Udayavani |

ಕೋಲ್ಕತಾ: ಮುಂದಿನ ವರ್ಷದ ಐಪಿಎಲ್‌ ಟಿ20 ಕ್ರಿಕೆಟ್‌ ಕೂಟದ ಫೈನಲ್‌ ಪಂದ್ಯಕ್ಕೆ ಅಹ್ಮದಾಬಾದ್‌ನ ಮೊಟೇರಾ ಕ್ರೀಡಾಂಗಣದಲ್ಲಿ ಆಯೋಜಿಸಲು ಬಿಸಿಸಿಐ ಚಿಂತನೆ ನಡೆಸಿದೆ ಎನ್ನಲಾಗಿದೆ.

Advertisement

ಈ ಕ್ರೀಡಾಂಗಣ ಮಾರ್ಚ್‌ನಲ್ಲಿ ಉದ್ಘಾಟನೆಗೊಳ್ಳಲಿದೆ. ಆಗ ಇಲ್ಲಿ ವಿಶ್ವ ಇಲೆವೆನ್‌ ಹಾಗೂ ಭಾರತದ ನಡುವೆ ಪಂದ್ಯವೊಂದು ನಡೆಯಲಿದೆ. ಈ ಕ್ರೀಡಾಂಗಣದಲ್ಲಿ 1.10 ಲಕ್ಷ ಜನ ಕುಳಿತು ಪಂದ್ಯ ವೀಕ್ಷಿಸಬಹುದಾಗಿದ್ದು, ವಿಶ್ವದ ಕ್ರಿಕೆಟಿನ ಬೃಹತ್‌ ಕ್ರೀಡಾಂಗಣವಾಗಿದೆ. ಹೀಗಾಗಿ ಐಪಿಎಲ್‌ ಪ್ರಶಸ್ತಿ ಸಮರವನ್ನು ಇಲ್ಲಿ ಆಯೋಜಿಸಬೇಕೆನ್ನುವುದು ಬಿಸಿಸಿಐ ಆಶಯ.

Advertisement

Udayavani is now on Telegram. Click here to join our channel and stay updated with the latest news.

Next