Advertisement
ಆದರೆ ವಿಷಯ ಇದಲ್ಲ. ಈ ಕ್ರಿಕೆಟಿಗರ ಕೈಗೆ ಇಷ್ಟೊಂದು ದೊಡ್ಡ ಗಂಟು ಸಿಗಲಿದೆಯೇ ಎಂಬುದು ಇಲ್ಲಿನ ಪ್ರಶ್ನೆ. “ಇಲ್ಲ’ ಎಂಬುದು ವಾಸ್ತವ. ಇದಕ್ಕೆ ಕಾರಣ ಆದಾಯ ತೆರಿಗೆ ಕಾಯ್ದೆ. ಇದರಂತೆ ಈ ಮೊತ್ತದ ಶೇ. 30ರಷ್ಟು ಪಾಲು ತೆರಿಗೆಗೆ ಹೋಗಲಿದೆ. ಇದು ಐಪಿಎಲ್‌ನಲ್ಲಿ ಮಾರಾಟ ಗೊಂಡ ಎಲ್ಲ ಆಟಗಾರರಿಗೂ ಅನ್ವಯಿಸುತ್ತದೆ. ಈ ಲೆಕ್ಕಾಚಾರದಂತೆ ರಿಷಭ್ ಪಂತ್ ಕೈಗೆ ಸಿಗು ವುದು 18.90 ಕೋಟಿ ರೂ. ಮಾತ್ರ. ಹಾಗೆಯೇ ಶ್ರೇಯಸ್ ಅಯ್ಯರ್ ಕಿಸೆಗೆ ಬೀಳುವ ಮೊತ್ತ 18.72 ಕೋಟಿಯಷ್ಟೇ.
Advertisement
IPL Auction: 27 ಕೋ. ರೂ. ಒಡೆಯ ರಿಷಭ್ ಪಂತ್‌ಗೆ ಸಿಗುವುದು 18.90 ಕೋಟಿ ಮಾತ್ರ!
02:47 AM Nov 28, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.